ವಿಚಿತ್ರ ಪ್ರಪಂಚ, ಬಾಲಗಜಬೇರ್ ನಿರ್ದೇಶನ ಮತ್ತು ಎಸ್.ಎಸ್.ವೈದ್ಯ ನಿರ್ಮಾಪಣ ಮಾಡಿರುವ ೧೯೫೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಸ್.ಪುರುಷೋತ್ತಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಂದುಶೇಖರ್ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಇಂದುಶೇಖರ್ |ನಾಯಕಿ(ಯರು) = ಹರಿಣಿ ಶಾಂತಕುಮಾರ್ ಸೋರಟ್ ಅಶ್ವಥ್ == ಉಲ್ಲೇಖಗಳು ==